ಅಂತೂ ಇಂತೂ ಮಹೇಶ್ ಸಿನಿಮ 1ನೆನೊಕ್ಕಡೆನೆ ಚಿತ್ರವು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಅನೇಕ ದಿನಗಳಿಂದ ಒಂದಲ್ಲ ಒಂದು ರೀತಿ ಸುದ್ದಿ ಮಾಡುತ್ತಾ ಇರುವ ಈ ಚಿತ್ರ ಈಗ ಐಟಂ ನಂಬರ್ ಮೂಲಕವೂ ಸುದ್ದಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಾಲಿವುಡ್ ನಂಬರ್ ಒನ್ ಐಟಂ ಗರ್ಲ್ ಸೋಫಿಯಾ ಚೌಧರಿಯು ಈ ಚಿತ್ರದಲ್ಲಿ ಐಟಂ ನಂಬರ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾಳೆ. ಸುಕುಮಾರ್ ಚಿತ್ರಗಳಲ್ಲಿ ಐಟಂ ನಂಬರ್ ಇರಲೇ ಬೇಕು. ಅದರಲ್ಲೂ ಅದು ನೋಡುಗರ