PR ನಟಿ ಪ್ರಿಯಾಂಕಾ ಚೋಪ್ರಾ ನಟ ರಾಮ್ಚರಣ್ ತೇಜಾ ಅವರ ಬಗ್ಗೆ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಜಂಜೀರ್ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ಗೆ ಹೋಗುವವರೆಗೂ ರಾಮ್ಚರಣ್ ಅವರಿಗೆ ಇಷ್ಟೊಂದು ಅಭಿಮಾನಿಗಳಿದ್ದಾರೆ ಎಂದು ಗೊತ್ತಿರಲಿಲ್ಲವಂತೆ. ಈಗ ಚಿತ್ರದ ಪ್ರಚಾರಕ್ಕೆಂದು ಹೈದರಾಬಾದ್ಗೆ ಹೋಗಿದ್ದಾಗ ಅಲ್ಲಿನ ಜನ ರಾಮ್ಚರಣ್ ಅವರನ್ನು ಹೆಜ್ಜೆಹೆಜ್ಜೆಗೂ ಹಿಂಬಾಲಿಸುತ್ತಿರುವುದು ಕಂಡು ಅವರು ದಂಗಾಗಿದ್ದಾರಂತೆ.1973ರಲ್ಲಿ ತೆರೆಕಂಡಿದ್ದ ಹಿಂದಿಯ ಆಕ್ಷನ್ ಚಿತ್ರ ಜಂಜಿರ್ ಮರುಸೃಷ್ಟಿಯ ಚಿತ್ರದಲ್ಲಿ ರಾಮ್ಚರಣ್ ತೇಜಾ ಅವರೊಂದಿಗೆ ಪ್ರಿಯಾಂಕಾ ನಟಿಸಿದ್ದಾರೆ. ಈ