PR ದೀಪಿಕಾ ಪಡುಕೋಣೆ ಅಭಿನಯದ ರಾಮ್ಲೀಲಾ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ಮುಗಿಸಿರುವ ಚಿತ್ರದ ಹಾಡುಗಳು ಟಿವಿ ಚಾನೆಲ್ನಲ್ಲಿ ಈಗಾಗಲೇ ಹಿಟ್ ಎನಿಸಿಕೊಂಡಿವೆ. ಚಿತ್ರೀಕರಣ ಮುಗಿಯುತ್ತಲೇ ಎಲ್ಲರ ಶ್ರಮವನ್ನು ಶ್ಲಾಘಿಸಿರುವ ನಿರ್ದೇಶಕ ಬನ್ಸಾಲಿ ದೀಪಿಕಾ ಪಾತ್ರವನ್ನು ಮನಸಾರೆ ಕೊಂಡಾಡಿದ್ದಾರೆ. ಅದಕ್ಕೆ ಕಾರಣ ಈ ಚಿತ್ರವನ್ನು ಸಂಜಯ್ ತನ್ನ ತಾಯಿ ಲೀಲಾಗೆ ಅರ್ಪಿಸುತ್ತಿದ್ದಾರೆ.ಹೀಗಾಗಿ ದೀಪಿಕಾಗೂ ಹ್ಯಾಟ್ಸಾಫ್ ಹೇಳಿರುವ ಬನ್ಸಾಲಿ ದೀಪಿಕಾ ಪಾತ್ರದ ಬಗ್ಗೆ ತುಂಬಾನೇ ಹೊಗಳಿದ್ದಾರೆ. ತಾಯಿಯನ್ನು