PR ರಾಮ್ಲೀಲಾ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಗ್ರ್ಯಾಂಡ್ ಆಗಿ ಇತ್ತೀಚೆಗೆ ನಡೆಯಿತು. ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಜೊತೆಯಾಗಿ ವೇದಿಕೆಮೇಲೆ ಕಾಣಿಸಿಕೊಂಡರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಅವರೇ ನಿರ್ಮಾಪಕರು, ಸಂಗೀತ ನಿರ್ದೇಶಕರು ಹಾಗೂ ಚಿತ್ರಕಥೆ ಬರೆದವರು. ಹೀಗೆ ಚಿತ್ರದ ಮುಕ್ಕಾಲು ಭಾಗ ಜವಾಬ್ದಾರಿಯನ್ನು ಬನ್ಸಾಲಿ ಹೊತ್ತಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶೇಕ್ಸ್ಪಿಯರ್ ಹಾಗೂ ರೋಮಿಯೋ ಜೂಲಿಯೆಟ್ ಪಾತ್ರಗಳು ಎಷ್ಟು ಜನಪ್ರಿಯವಾದುವೋ ಅದರಂತೆ