PTIPTI ಬಾಲೀವುಡ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಭೂಗತ ಲೋಕದ ಪಾತಕಿ ಛೋಟಾ ಶಕೀಲ್ನಿಂದ ಜೀವ ಬೆದರಿಕೆ ಬಂದಿದೆ. ಅವರ ಹೊಸ ಸಿನೆಮಾ ಸತ್ಯಾ-2 ಚಿತ್ರದ ನಿರ್ಮಾಣದಲ್ಲಿ ಸಹಭಾಗಿಯಾಗಿರುವ ಎಲ್ ಆರ್ ಆಕ್ಟೀವ್ ಆಯಿಲ್ ಕಂಪೆನಿಯಿಂದ ದೂರ ಸರಿಯುವಂತೆ ರಾಮ್ ಗೋಪಾಲ್ ವರ್ಮಾಗೆ ಛೋಟಾ ಶಕೀಲ್ ಎಚ್ಚರಿಕೆ ನೀಡಿದ್ದಾನೆ.ಅಕಸ್ಮಾತ್ ಎಲ್ ಆರ್ ಆಕ್ಟೀವ್ ಆಯಿಲ್ ಕಂಪೆನಿಯಿಂದ ನೀನು ದೂರ ಸರಿಯದಿದ್ದರೆ, ನಿನ್ನನ್ನು ಕೊಲೆ ಮಾಡಲೂ ಕೂಡ ನಾವು