PR ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿಬಿಟ್ಟಿದ್ದಾರೆ. ಕೈತುಂಬಾ ಚಿತ್ರಗಳಿವೆ. ಅದರೊಂದಿಗೆ ಐಟಂ ಹಾಡುಗಳು, ಅತಿಥಿ ಪಾತ್ರಗಳ ನಿರ್ವಹಣೆಯ ಹೊಣೆಯೂ ಇದೆ. ಹೀಗಾಗಿ ಪ್ರತಿದಿನದ ಶೆಡ್ಯೂಲ್ ತಯಾರಿಸಿಕೊಂಡು ಕೆಲಸ ಮಾಡಬೇಕಿದೆಯಂತೆ. ಈ ಮಧ್ಯೆ ಅಪೂರ್ವ ಲಖಿಯಾ ನಿರ್ದೇಶನದ ಝಂಜೀರ್ ಚಿತ್ರದಲ್ಲೂ ನಟಿಸಿದ್ದಾರೆ. ರಾಮ್ಚರಣ್ ಚಿತ್ರದ ನಾಯಕ್. ಈಗ ಪ್ರಮೋಷನ್ ಕಾರ್ಯದಲ್ಲೂ ಪಿಗ್ಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರನ್ನು ಕಾಯಿಸಿ ಅವರ ಮೂಡ್ ಕೆಡಿಸುತ್ತಿರುವುದು ನಾಯಕ ರಾಮ್ಚರಣ್ ಅಂತೆ.ಪ್ರತಿ ಕಾರ್ಯಕ್ರಮಗಳಿಗೂ