PR ನನ್ನ ಹೆಂಡತಿಗೆ ಹುಷಾರಿಲ್ಲ ನಾನು ಮನೆಗೆ ಹೋಗ ಬೇಕು ಎಂದು ನಟ ಸಂಜಯ್ ದತ್ ಮನವಿಯನ್ನು ಪೂನಾ ಯರವಾಡ ಜೈಲಿನವರು ಒಪ್ಪಿ ಮತ್ತೆ ಒಂದು ತಿಂಗಳ ಕಾಲ ಮನೆಗೆ ಕಳುಹಿಸಿದ್ದಾರೆ. ಮುಂಬೈ ಬ್ಲಾಸ್ಟ್ ಗೆ ಸಂಬಂಧಪಟ್ಟಂತೆ ಟಾಡಾ ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಸಂಜಯ್ ದತ್ ಅಕ್ಟೋಬರ್ ತಿಂಗಳಲ್ಲಿ ತಮ್ಮ ಮನೆಗೆ ಹೋಗಿದ್ದು ಎರಡುವಾರಗಳ ರಜೆಯಲ್ಲಿ . ಆದರೆ ಅವರು ಪೂರಾ ಒಂದು ತಿಂಗಳ ಕಾಲ ಮನೆಯಲ್ಲಿ ರೆಸ್ಟ್ ತೆಗೆದುಕೊಂಡರು.