PR ಸಲ್ಮಾನ್ ಖಾನ್ ನಿಜವಾದ ದಬಾಂಗ್ ಹೀರೋ ಆಗಿ ಮೆರೆದಿದ್ದಾರೆ. ಸಾಮಾನ್ಯವಾಗಿ ಚಿತ್ರಗಳಲ್ಲಿ ಮಾತ್ರ ಹೀರೋ ಆಗುವ ನಟರು ತಮ್ಮ ನಿಜ ಬದುಕಲ್ಲಿ ಅಂತಹ ಯಾವುದೇ ಬಗೆಯ ಒಳ್ಳೆಯ ಕೆಲಸಗಳನ್ನು ಮಾಡುವುದು ಕಡಿಮೆ ಅಣ್ಣ ಬಹುದು. ಆದರೆ ಬೆರಳೆಣಿಕೆಯಷ್ಟು ಮಂದಿ ಇಂತಹ ಕೆಲಸಗಳಲ್ಲಿ ಮುಂದೆ ಇದ್ದಾರೆ. ಅವರಲ್ಲಿ ಸಲ್ಮಾನ್ ಸಹ ಒಬ್ಬರು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಯಾಕೆ ಎಂದರೆ ಅಂತಹ ಉತ್ತಮ ಕೆಲಸ ಇತ್ತೀಚೆಗೆ ಮಾಡಿದ್ದಾರೆ ಸಲ್ಲು ಮಿಯಾ