PR ಕಾರ್ಟೂನ್ ಸಿನಿಮಾಗಳಿಗೆ ಧ್ವನಿ ನೀಡಲು ಅನೇಕ ಸೂಪರ್ ಡೂಪರ್ ಹಿಟ್ ಆದ ನಟ ಮತ್ತು ನಟಿಯರು ಸಿದ್ಧ ಆಗಿದ್ದಾರೆ.ನಟಿ ಸೋನಾಕ್ಷಿ ಸಿನ್ಹ ಇಮ್ರಾನ್ ಖಾನ್ ಈ ಲಿಸ್ಟ್ ಗೆ ಸೇರ್ಪಡೆ ಆಗಿದ್ದಾರೆ. 2011ರಲ್ಲಿ ಯಶಸ್ವಿ ಆದ ಅನಿಮೇಶನ್ ಚಿತ್ರ ರಿಯಾ ಸಿಕ್ಕಾಪಟ್ಟೆ ಯಶಸ್ಸು ಗಳಿಸಿತ್ತು. ಈಗ ರಿಯಾ 2 ಚಿತ್ರವೂ ಡಬ್ಬಿಂಗ್ ಕಾರ್ಯಕ್ಕೆ ಸಿದ್ಧ ಆಗಿದೆ. ಇದಕ್ಕೆ ತಮ್ಮ ಧ್ವನಿಯನ್ನು ನೀಡಲು ಸಿದ್ಧ ಆಗಿದ್ದಾರೆ ಸ್ಟಾರ್ ನಟ ನಟಿಯರು.