PR ಭಾರತದ ಭಿನ್ನ ಕಂಠದ ಗಾಯಕಿ ಉಷಾ ಉತ್ತುಪ್. ಅವರ ವಿಶೇಷ ಧ್ವನಿ ಮಾತ್ರವಲ್ಲ, ಹಣೆಗೆ ಕಾಸಿನಗಲದ ಕುಂಕುಮ, ಲವಲವಿಕೆಯ ನಗು, ತಲೆ ತುಂಬಾ ಇರುವ ಪ್ಲಾಸ್ಟಿಕ್ ಹೂ ಇವೆಲ್ಲವೂ ಸದಾ ನೆನಪಲ್ಲಿ ಉಳಿಯುವಂತಹ ಸಂಗತಿಗಳಾಗಿವೆ.ಉಷಾ ಅವರು ಕನ್ನಡ , ಹಿಂದಿ ಭಾಷೆ ಸೇರಿದಂತೆ ಸುಮಾರು 24ಭಾಷೆಗಳಲ್ಲಿ ತಮ್ಮ ಕಂಠ ಸಿರಿಯನ್ನು ಉಣ ಬಡಿಸಿದ್ದಾರೆ. ಈಗ ಉಷಾ ಉತ್ತೂಪ್ ಅವರು ಕಂಗನಾ ರನೌಟ್ ಹೊಸ ಚಿತ್ರ ರಿವಾಲ್ವರ್ ರಾಣಿಯಲ್ಲಿ ಸಹ