PR ಮೆಗಾ ಹೀರೋ ಅಲ್ಲೂ ಅರ್ಜುನ್ ಅವರ ಹೊಸ ಚಿತ್ರ ರೇಸು ಗುರ್ರಂ . ಈ ಚಿತ್ರದ ಕೆಲಸಗಳು ಭಾಗಶಃ ಪೂರ್ಣ ಆಗಿದೆ ಎಂದೇ ಹೇಳ ಬಹುದಾಗಿದೆ. ಈ ಸಿನಿಮಾದ ಆಡಿಯೋ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದಕ್ಕೆ ಸಂಬಂಧಪಟ್ಟ ಸಂಗತಿಯು ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಚಿತ್ರದ ಹಾಡಿನ ರೈಟ್ಸ್ ಭಾರಿ ಮೊತ್ತದಲ್ಲಿ ಮಾರಾಟ ಆಗಿದೆಯಂತೆ. ಇದನ್ನು ಲಹರಿ ಸಂಸ್ಥೆಯವರು ಭಾರಿ ಮೊತ್ತ ಕೊಟ್ಟು ಪಡೆದಿದ್ದಾರಂತೆ. ಇದು ಟಾಲಿವುಡ್