PR ಕಾಲಿವುಡ್ ಸೂಪರ್ ಸ್ಟಾರ್ ಇಳಯತಳಪತಿ ವಿಜಯ್ ಅವರ ಹೊಸ ಚಿತ್ರ ಜಿಲ್ಲಾ ಇತ್ತೀಚಿಗೆ ಬಿಡುಗಡೆ ಕಂಡಿತು. ಈ ಚಿತ್ರದಲ್ಲಿ ಮಲೆಯಾಳಂ ಹಿರಿಯ ನಟ ಮೋಹನ್ ಲಾಲ್ ಮತ್ತು ನಟಿ ಕಾಜಲ್ ಅಗರ ವಾಲ್ ಇವರ ಜೊತೆಯಾಗಿದ್ದರು. ಇತ್ತೀಚಿಗೆ ಚಿತ್ರಕ್ಕೆ ಸಂಬಂಧಿಸಿದ ಪತ್ರಿಕಾ ಗೋಷ್ಠಿ ಕರೆದಿದ್ದ ನಟ ವಿಜಯ್ ತಮ್ಮ ಚಿತ್ರಕ್ಕೆ ಬೆಂಬಲ ನೀಡಿದ ಎಲ್ಲರಿಗು ಧನ್ಯವಾದ ಅರ್ಪಿಸಿದರು. ಈ ಚಿತ್ರದಲ್ಲಿ ಸೂರಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ.ನನ್ನ ಚಿತ್ರಕ್ಕೆ ಉತ್ತಮ