SUJENDRA ಮಾದಕ ಕಂಗಳ ಅದ್ಭುತ ನಟಿ ಸಿಲ್ಕ್ ಸ್ಮಿತಾ ಸಹಸ್ರ ಸಹಸ್ರ ಅಭಿಮಾನಿಗಳನ್ನು ತನ್ನ ಅಂಗ ತೋರಿಸಿಯೇ ಆಕರ್ಷಿಸಿಬಿಟ್ಟಿದ್ದರು. ಅವರ ಮಾದಕ ನೋಟವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಸಿಲ್ಕ್ ಸ್ಮಿತಾ ಚಿತ್ರದಲ್ಲಿದ್ದಾರೆ ಎಂದರೆ ಏನೋ ಒಂಥರಾ ಆಕರ್ಷಣೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಸಿಲ್ಕ್ ಸ್ಮಿತಾ ಅವರ ಜಲಕ್ ನೋಡಲೆಂದೇ ಥಿಯೇಟರುಗಳು ತುಂಬಿಬಿಡುತ್ತಿದ್ದವು. ಹೆಸರಿಗೆ ಮಾತ್ರ ಹಿರಿಯ ನಟರು ಎಂದುಕೊಂಡವರು ಕೂಡ ಕೃಷ್ಣ