PR ಭಾರೀ ಸುದ್ದಿ ಮಾಡಿದ್ದ ಕಮಲ್ ಹಾಸನ್ ಅವರ ವಿಶ್ವರೂಪಂ 2 ಚಿತ್ರದ ಮೊದಲ ಟ್ರೇಲರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗವನ್ನು ರಿಲೀಸ್ ಮಾಡಲು ತಯಾರಿ ನಡೆಸುತ್ತಿರುವ ಕಮಲ್ಗೆ ಮತ್ತೆ ಹಳೇ ಸಮಸ್ಯೆ ಕಾಡುತ್ತಿದೆಯಂತೆ. ವಿಶ್ವರೂಪಂ ಎರಡನೇ ಭಾಗವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುತ್ತಾರೋ ಅಥವಾ ನೇರವಾಗಿ ಥಿಯೇಟರ್ನಲ್ಲೇ ರಿಲೀಸ್ ಮಾಡುತ್ತಾರೋ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಕಮಲ್ಹಾಸನ್ ಕೊನೆಗೂ ಉತ್ತರಿಸಿದ್ದಾರೆ.ಕಮಲ್ಹಾಸನ್