ತನ್ನನ್ನು ಯಾರೇ ಮದುವೆ ಆದರೂ ಸಹ ಒಂದು ವರ್ಷ ಕಾಲ ನಾನು ಶಾರೀರಿಕ ಸಂಬಂಧಕ್ಕೆ ಆಸ್ಪದ ನೀಡಲ್ಲ ಅಂತ ಹೇಳಿದ್ದಾಳೆ ಸೆಕ್ಸಿ ನಟಿ ವೀಣಾ ಮಲಿಕ್. ತನ್ನ ಮದುವೆ ಬಗ್ಗೆ ಹೇಳುತ್ತಾ ಇಂತಹ ಬಾಂಧವ್ಯಕ್ಕೆ ಒಂದು ಅರ್ಥ ಇದೆ ಅನ್ನೋ ಮಾತು ಸಹ ಹೇಳಿದ್ದಾಳೆ ಆಕೆ. ಈ ರೀತಿ ಶಾಕಿಂಗ್ ಮಾತುಗಳನ್ನು ಹೇಳಿದ್ರೆ ಪಡ್ಡೆ ಹುಡುಗರಿಗೆ ನೋವಾಗಲ್ವ.. ನಿಜ ಆಕೆ ಮದುವೆ ಆಗೋದೇ ನೋವಿನ ಸಂಗತಿ. ಅಂತಹುದರಲ್ಲಿ? ಆದರು ಮದುವೆ