PR ಬಿಗ್ಬಿ ಅಮಿತಾಭ್ ಮತ್ತೆ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ. ವೆಲ್ಕಮ್ ಬ್ಯಾಕ್ ಚಿತ್ರದಲ್ಲಿ ಫಿರೋಜ್ ಖಾನ್ ಪಾತ್ರದ ಜಾಗಕ್ಕೆ ಅಮಿತಾಭ್ ಬರುವುದು ಬಹುತೇಕ ಪಕ್ಕಾ ಆಗಿದೆ. ವೆಲ್ಕಮ್ ಚಿತ್ರದ ಮೊದಲ ಭಾಗದಲ್ಲಿ ಫಿರೋಜ್ ಖಾನ್ ಪ್ರಮುಖ ಪಾತ್ರದಲ್ಲಿ ಅಂದರೆ ಡಾನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಈ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಿಕೊಂಡಿದ್ದು, ಪಾತ್ರದ ಬಗ್ಗೆ ಅವರಿನ್ನೂ ಕನ್ಫರ್ಮ್ ಮಾಡಿಲ್ಲ ಎಂದು ತಿಳಿದುಬಂದಿದೆ.ಹಳೆಯ ವೆಲ್ಕಮ್ ಚಿತ್ರದಲ್ಲಿ ಫಿರೋಜ್