ಕಾಮಸೂತ್ರದ ಹೀರೋಯಿನ್ ಶರ್ಲಿನ್ ಚೋಪ್ರ ಟೈಮ್ ಸರಿಯಿಲ್ಲ ಪಾಪ. ಅದರಲ್ಲೂ ಆಕೆಯು ಕಾಮಸೂತ್ರ ತ್ರಿಡಿ ಚಿತ್ರದಲ್ಲಿ ನಟನೆ ಮಾಡಿದ ದಿನದಿಂದಲೂ ಆಕೆಯ ಲೈಫಲ್ಲಿ ತೊಂದರೆಗಳು ಕಾಣುತ್ತಿದೆ. ಅಂದಂಗೆ ಆರಂಭದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದಂತೆ ಆಕೆಯ ಚಿತ್ರಗಳನ್ನು ಆರಂಭದಲ್ಲಿ ಸೋಶಿಯಲ್ ನೆಟ್ ವರ್ಕ್ ನಲ್ಲಿ ಹರಿ ಬಿಟ್ಟಿದ್ದಳು . ಆ ರಹಸ್ಯವಾಗಿ ಶೂಟ್ ಮಾಡಿದ್ದ ಚಿತ್ರಗಳನ್ನು ಆಕೆ ಸೋಶಿಯಲ್ ಸೈಟ್ ನಲ್ಲಿ ಹಾಕಿದ್ದ ಕಾರಣ ಅವಳ ಮೇಲೆ ಸಿಟ್ಟಾಗಿದ್ದರು ನಿರ್ಮಾಪಕರು. ಆಗ