PR ಬಾಲಿವುಡ್ ಬಾದ್ಷ ಎನ್ನುವ ಅಗ್ಗಳಿಕೆ ಹೊಂದಿರುವ ನಟ ಶಾರೂಖ್ ಖಾನ್.ಬಾಕ್ಸಾಫೀಸಿನಲ್ಲಿ ಸದಾ ಹೊಸ ದಾಖಲೆ ಬರೆಯುವ ಕಿಗ್ ಖಾನ್ ಶಾರೂಖ್ ಖಾನ್ ಯಶಸ್ವಿ ಚಿತ್ರಗಳ ಸರದಾರ. ಆಟ ಇತ್ತಿಚೆಗೆ ನಟಿಸಿದ್ದ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಸಹ ಅಪರೂಪದ ಯಶಸ್ಸು ನೀಡಿತ್ತು. ಅದು ಸಲ್ಮಾನ್ ಖಾನ್ ನಟಿಸಿದ್ದ ಚಿತ್ರದ ರೆಕಾರ್ಡ್ ಮುರಿದಿತ್ತು. ಸಲ್ಮಾನ್ ಖಾನ್ ಚಿತ್ರವು ನೂರು ಕೋಟಿಗಳ ದಾಖಲೆ ಮಾಡಿದ್ದ ನ್ನು ಚೆನ್ನೈಎರಡು ಕೋಟಿ ಮಾಡುವುದರ ಮೂಲಕ