PR ತಾನು ಪಕ್ಕ ಬೆಂಗಾಲಿ ಎಂದು ಹೇಳಿಸಿ ಕೊಳ್ತೀನಿ ಎಂದು ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಹೇಳಿದ್ದಾರೆ. ಅವರು ಜಯಾ ಬಚ್ಚನ್ ಅವರ ಬಳಿ ಬೆಂಗಾಲಿ ಕಲಿತು ಕೊಳ್ತೀನಿ ಎಂದು ಹೇಳಿದ್ದಾರೆ. 19ರಂದು ಕೊಲ್ಕತ್ತಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ (ಕೆ ಐ ಎಫ್ ಎಫ್ )ದ ಆರ೦ಭೋತ್ಸವದಲ್ಲಿ ಭಾಗವಹಿಸಲೆಂದು ಶಾರುಖ್ ಹಾಜರಾಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮಿಗಳ ಜೊತೆ ಮಾತನಾಡುವಾಗ ತನ್ನನ್ನು ಪ್ರೀತಿಸಿ ಆದರಿಸಿದ ಬೆಂಗಾಲಿ ನಿವಾಸಿಗಳಿಗೆ ಧನ್ಯವಾದ ಅರ್ಪಿಸಿದರು.