PR ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಶಾರೂಖ್ ಬಾಲಿವುಡ್ನ ಬಹುಬೇಡಿಕೆಯ ನಟ. ಪ್ರಸ್ತುತ ಮೂರನೇ ಮಗುವಿನ ತಂದೆಯಾಗಲಿದ್ದಾರೆ ಎಂಬ ಸುದ್ದಿಯ ಮೂಲಕ ಅವರ ಮತ್ತೊಂದು ಸೀಕ್ರೇಟ್ ಬಯಲಾಗಿದೆ. ಶಾರೂಖ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳು. ಮೊದಲ ಪುತ್ರ ಆರ್ಯನ್ಗೆ 15 ವರ್ಷ, ಸುಹಾನಾಗೆ 13. ಮೂರನೇ ಮಗುವನ್ನು ಬಾಡಿಗೆ ತಾಯಿ ಮೂಲಕ ಪಡೆಯುವ ನಿರ್ಧಾರ ಮಾಡಿದ್ದಾರೆ ಈ ದಂಪತಿಗಳು.ಇಷ್ಟು ಕಾಲ ಗುಟ್ಟಾಗಿದ್ದ ಈ ವಿಷಯ ಬಾಲಿವುಡ್ನಲ್ಲೀಗ ಸುದ್ದಿಯಾಗಿದೆ. ಪತ್ನಿ ಗೌರಿಗೆ ಇನ್ನೊಂದು