PR ವಿಕೀಪೀಡಿಯಾ ಇರಲಿ, ಅಥವಾ ಇನ್ನಾವುದೇ ವೆಬ್ಸೈಟ್ ಇರಲಿ, ಶಾರೂಖ್ ಜನ್ಮರಹಸ್ಯ ಹುಡುಕುತ್ತಾ ಹೋದರೆ ಅದು ದೆಹಲಿಯ ತಲವಾರ್ ನರ್ಸಿಂಗ್ ಹೋಂನಿಂದ ಆರಂಭವಾಗುತ್ತದೆ. ಆದರೆ ಶಾರೂಖ್ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಜನ್ಮರಹಸ್ಯ ಬಹಿರಂಗಗೊಳಿಸಿದ್ದು ನಾನು ಹುಟ್ಟಿದ್ದು ದೆಹಲಿಯಲ್ಲಲ್ಲ, ಕರ್ನಾಟಕದ ಬಂದರು ನಗರಿ ಮಂಗಳೂರಿನಲ್ಲಿ ಎಂಬ ಸ್ಫೋಟಕ ಮಾಹಿತಿ ಹೊರಗೆಡಹಿದ್ದಾರೆ. ಇದನ್ನು ಕೇಳಿದ ಬಳಿಕ ವಿಕೀಪೀಡಿಯಾ ಕೂಡಾ ಈ ದೆಹಲಿ ಎಂದಿದ್ದ ಹುಟ್ಟೂರನ್ನು ಮಂಗಳೂರು