PR ಧೂಂ3 ಯಲ್ಲಿ ಅಮೀರ್ ಖಾನ್ ಮಾಡಿರುವಂತಹ ಪಾತ್ರವೂ ಕಲಾವಿದನಲ್ಲಿರುವ ಪ್ರತಿಭೆ ಎತ್ತಿ ತೋರುತ್ತದೆ. ಅಮೀರ್ ಒಬ್ಬ ಅತ್ಯದ್ಭುತ ನಟ ಎಂದಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್.ಅಮೀರ್ ಖಾನ್ ಭಾರತದ ಫೈನೆಸ್ಟ್ ನಟ. ಅವರು ತಮ್ಮ ಧೂಂ3 ಚಿತ್ರದಲ್ಲಿನ ಪಾತ್ರಕ್ಕಾಗಿ ದೇಹವನ್ನು ದುಡಿಸಿಕೊಂಡಿರುವ ಬಗೆ ಅನನ್ಯ. ಅಮೀರ್ ಕಲಸ ಹಾಗೂ ಅವರ ಬದುಕಿನ ಶೈಲಿ ಸದಾ ಮಾದರಿಯಾಗುವಂತೆ ಇರುತ್ತದೆ. ಧೂಂ 3 ಯಲ್ಲಿ ಅಮೀರ್ ಖಾನ್ ಖಳನಟನಾಗಿ ಅಭಿನಯಿಸಿದ್ದಾರೆ.