PR ಯಾರು ಬೇಕಾದರೂ ಬಕರ ಆಗ ಬಹುದು ಮನುಷ್ಯರಾಗಿ ಹುಇತ್ತಿದ ಬಳಿಕ. ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೊರತಲ್ಲ. ಕಿಂಗ್ ಖಾನ್ ಅವರು ಬಕರ ಆಗಿದ್ದಾರೆ ಎನ್ನುವುದು ಈಗ ಬಿ ಟೌನ್ ನಲ್ಲಿ ಕೇಳಿ ಬರುತ್ತಿರುವ ಸಂಗತಿ ಆಗಿದೆ. ಆದರೆ ಶಾರುಖ್ ಖಾನ್ ಅವರನ್ನು ಯಾರೂ ಬಕರ ಮಾಡಿಲ್ಲ. ಅವರ ಹೊಸ ಚಿತ್ರದ ಹೆಸರು ಯೇ ಹೈ ಬಕ್ರಾಪುರ್ ಅನ್ನುವ ಚಿತ್ರದಲ್ಲಿ ಶಾರೂಖ್ ಖಾನ್ ಅವರ ಹೆಸರನ್ನು