PR ಕಿಂಗ್ ಖಾನ್ ಶಾರೂಖ್ ವರ್ಣ ಭೇದ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುವಂತಾಗಿದೆ. ನಿಮ್ಮ ತ್ವಚೆಗೆ ಗೌರವರ್ಣ ಬೇಕೆ? ಈ ಕ್ರೀಮ್ ಹಚ್ಚಿಕೊಳ್ಳಿ ಎಂದು ಪುರುಷರ ಕ್ರೀಂ ಒಂದನ್ನು ಜಾಹೀರಾತು ನೀಡುವ ಶಾರೂಖ್ ಮೇಲೆ ಆನ್ಲೈನ್ ಪಿಟೀಷನ್ಗೆ ಚಾಲನೆ ನೀಡಲಾಗಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಜಾಹೀರಾತು ಗೌರವರ್ಣದ ಬಗ್ಗೆ ಅವರು ಕೊಡುವ ಸಲಹೆ ಈಗ ಶ್ವೇತ ವರ್ಣ ಹಾಗೂ ಕೃಷ್ಣ ವರ್ಣಿಯರ ನಡುವಿನ ಕಂದಕ ಹೆಚ್ಚಿಸಿದೆ ಎನ್ನಲಾಗಿದೆ.ಡಾರ್ಕ್ ಈಸ್ ಬ್ಯೂಟಿಫುಲ್