PR ಬಾಡಿಗೆ ತಾಯಿಯಿಂದ ಶಾರೂಖ್ ಮಗುವನ್ನು ಪಡೆದದ್ದು ತುಂಬಾ ದೊಡ್ಡ ಸುದ್ದಿ ಆಗಿತ್ತು. ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಶಾರೂಖ್ ಅದ್ಯಾಕೋ ಈ ಮಗುವಿಗೆ ಸಂಬಂಧಪಟ್ಟಂತೆ ಸದಾ ವಿವಾದಗಳಲ್ಲಿ ತೇಲುವ೦ತಾಯಿತು. ತನಗೆ ಗಂಡು ಮಗುವೆ ಬೇಕೆಂದು ಹೇಳಿದ್ದು ಸಹ ವಿವಾದಕ್ಕೆ ಎಡೆ ಮಾಡಿದ್ದು ಹಳೆಯ ಕಥೆ. ಈಗ ಮಗುವಿನ ಬಗ್ಗೆ ಮತ್ತೊಂದು ಸುದ್ದಿ ಇದೆ. ತನ್ನ ಹೊಸ ಕಂದನಿಗೆ ಶಾರೂಖ್ ಎಬಿ ರಾಮ್ ಅಂತ ಹೆಸರು ಇಟ್ಟಿದ್ದಾರೆ. ಆ