PTI ಶಾರೂಖ್ ಖಾನ್ ನಟನೆಯ ಹ್ಯಾಪಿ ನ್ಯೂ ಇಯರ್ ಚಿತ್ರ ದುಬೈನಲ್ಲಿ ಚಿತ್ರೀಕರಣಗೊಂಡಿದ್ದು ನಿಮಗೆ ಗೊತ್ತೇ ಇದೆ. ಆದ್ದರಿಂದ ಆ ರಾಷ್ಟ್ರಕ್ಕೆ ಆದ ಲಾಭ ಎಷ್ಟೆಂಬ ಲೆಕ್ಕಾಚಾರ ಈಗ ಹೊರಬಿದ್ದಿದೆ. ಅಲ್ಲಿನ ಫಿಲ್ಮ್ ಕಮಿಷನ್ ನೀಡಿರುವ ಮಾಹಿತಿ ಪ್ರಕಾರ ಆ ಮೊತ್ತ ಬರೋಬ್ಬರಿ 5 ಮಿಲಿಯನ್ ಅಮೆರಿಕನ್ ಡಾಲರ್. ಅಲ್ಲಿ 25 ದಿನಗಳ ಕಾಲ ಚಿತ್ರೀಕರಣಗೊಂಡಿದೆ. ಅಟ್ಲಾಂಟಿಸ್ ಹೋಟೆಲ್ನ 180 ಕೊಠಡಿಗಳನ್ನು ಚಿತ್ರತಂಡ ಬಾಡಿಗೆಗೆ ಪಡೆದಿತ್ತಂತೆ. ಅಂದ ಹಾಗೆ, ಇನ್ನೂ