PR ಕಿಂಗ್ ಖಾನ್ ಶಾರೂಖ್ ರಂಜಾನ್ ಪ್ರಯುಕ್ತ ಶನಿವಾರ ಈದ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಬಿಗ್ಬಿ, ಹೃತಿಕ್ ರೋಷನ್ ಮೊದಲಾದ ಗಣ್ಯರು ಆಗಮಿಸಿದ್ದರು. ಆದರೆ ಒಂದು ಕಾಲದಲ್ಲಿ ಆಪ್ತ ಸ್ನೇಹಿತೆಯಾಗಿದ್ದ ಜೂಹಿ ಚಾವ್ಲಾ, ಪ್ರಿಯಾಂಕಾ ಚೋಪ್ರಾ, ಕಾಜೋಲ್, ಅರ್ಜುನ್ ರಾಂಪಾಲ್ ಅವರು ಪಾರ್ಟಿಗೆ ಬಂದಿರಲಿಲ್ಲ. ಅದರಲ್ಲೂ ಶಾರೂಖ್ ಆಪ್ತಮಿತ್ರರು ಎನ್ನಲಾದ ಪ್ರಿಯಾಂಕಾ ಹಾಗೂ ಅರ್ಜುನ್ ರಾಂಪಾಲ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.ಶಾರೂಖ್ ಪ್ರತಿ ವರ್ಷ ತಮ್ಮ ನಿವಾಸ ಮನ್ನತ್ನಲ್ಲಿ ಪ್ರೀತಿಪಾತ್ರರಾದವರೊಂದಿಗೆ