PR ಬಾಜಿಗರೋ ಬಾಜಿಗರ್ ಹಾಡು ಈಗಲೂ ಜನಮಾನಸದಲ್ಲಿ ಹಾಗೆ ಉಳಿದಿದೆ. ಅದಕ್ಕಿಂತ ಹೆಚ್ಚಾಗಿ ಕಿಂಗ್ ಖಾನ್ ಅವರ ನಟನೆಯೂ ಸಹ ಎಂದಿಗೂ ಮರೆಯಲಾಗದ್ದು. ಅದರಲ್ಲಿ ಶಾರೂಖ್ ಖಾನ್ ವಿಲನ್ ಆಗಿ ನಟಿಸಿದ್ದರು. ಈ ಚಿತ್ರ ಬಂದು ಈಗಾಗಲೇ 20 ವರ್ಷ ವಾಗಿದೆ. ಈ ಚಿತ್ರದ ಮೂಲಕ ಶಾರೂಖ್ ತಾರ ಬದುಕಿನಲ್ಲಿ ಮಹತ್ತರವಾದ ತಿರುವು ಕಂಡು ಬಂದಿತ್ತು. ಈ ಚಿತ್ರದಲ್ಲಿ ಕಾಜೋಲ್, ಮತ್ತು ಶಿಲ್ಪಾ ಶೆಟ್ಟಿ ಶಾರೂಖ್ ಜೊತೆ ಆಗಿದ್ದರು. ಚಿತ್ರವು