PR ಶಾರೂಖ್ ಖಾನ್ಗೆ ಮೂರನೇ ಮಗುವಾದ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಅವಧಿಪೂರ್ವವಾಗಿ ಜನಿಸಿದರೂ ಆಸ್ಪತ್ರೆ ಮಂದಿಯ ಅಕ್ಕರೆ ನಾಜೂಕಿನಲ್ಲಿ ಮಗು ಆರೋಗ್ಯವಾಗಿ ಬೆಳೆಯುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಶಾರೂಖ್ಖಾನ್ ವಿಶೇಷ ಧನ್ಯವಾದ ತಿಳಿಸಿದ್ದೂ ಆಯಿತು. ಈ ಮೂಲಕ ಶಾರೂಖ್ ಗೌರಿ ದಂಪತಿಗಳು ಎರಡು ಗಂಡು ಹಾಗೂ ಒಂದು ಹೆಣ್ಣುಮಗುವಿನ ತಾಯಿಯಾದಂತಾಗಿದೆ. ಇತ್ತೀಚೆಗೆ ಗೌರಿ ಶಾರೂಖ್ಖಾನ್ ಪಾಸ್ಪೋರ್ಟ್ ಆಫೀಸಿನಲ್ಲಿ ಕಾಣಿಸಿಕೊಂಡರು. ತಮ್ಮ ಮೂರನೇ ಮಗು ಅಬ್ರಾಹಂಗೆ ಪಾಸ್ಪೋರ್ಟ್ ಮಾಡಿಸುವ ಸಲುವಾಗಿ