PRPR ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಮಳಿಗೆಯೊಂದರ ಉದ್ಘಾಟನೆಗೆ ಇತ್ತೀಚೆಗೆ ಬಂದಿದ್ದರು. ಆ ಕಾರಣಕ್ಕೋ ಏನೋ ತವರೂರು ಕನ್ನಡದ ನೆನಪಾಗಿದೆ. ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವುದಾಗಿ ಬಾಯ್ತುಂಬಾ ಹೇಳಿದ್ದಾರೆ ದೀಪಿಕಾ.ಸದ್ಯ ನನಗೆ ಕನ್ನಡದಿಂದ ಯಾವುದೇ ಆಫರ್ ಬಂದಿಲ್ಲ. ಒಂದು ವೇಳೆ ಬಂದು, ಕಥೆ ಇಷ್ಟವಾದರೆ ಕನ್ನಡ ಚಿತ್ರದಲ್ಲೂ ಅಭಿನಯಿಸುತ್ತೇನೆ. ಈ ಬಗ್ಗೆ ನನಗೆ ಸಂತೋಷವೂ ಇದೆ ಎಂದಿದ್ದಾರೆ. ಶಾರೂಖ್ ಖಾನ್ ಸದಾ ದಕ್ಷಿಣ ಭಾರತ