PRPR ಶಾಹೀದ್ ಕಪೂರ್ಗೆ ಅಭಿಮಾನಿಗಳು ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆತ ಎಲ್ಲೇ ಹೋದರೂ ಅಭಿಮಾನಿಗಳು ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳು ಮುತ್ತಿಕೊಳ್ಳುವುದು ಸಾಮಾನ್ಯ ವಿಷಯವೇ.ಆದರೆ ಮತ್ತೆ ಮತ್ತೆ ಹರಡುತ್ತಿರುವ ಗಾಸಿಪ್ ಬಗ್ಗೆ ಶಾಹೀದ್ ಕೊಂಚ ಅಸಮಾಧಾನ ತೋರಿದ್ದಾರೆ. ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಹುಡುಗಿ ಹುಮಾ ಖುರೇಶಿ ಜೊತೆ ಶಾಹೀದ್ ಕಪೂರ್ ಹೆಸರು ಥಳುಕು ಹಾಕಿಕೊಂಡಿದೆಯಂತೆ. ಇವರಿಬ್ಬರಿಗೆ ಲಿಂಕ್ ಇದೆ ಎಂಬ ಸುದ್ದಿ