PR ಚಿಕ್ಕವಳಿದ್ದಾಗ ಶಿಕ್ಷಕಿ ಪ್ರತಿನಿತ್ಯ ಕ್ಲಾಸಿನಲ್ಲಿ ನಿಲ್ಲಿಸಿಕೊಂಡು ಮುಂದೆ ದೊಡ್ಡವಳಾದ ಬಳಿಕ ನೀನೆನು ಆಗುತ್ತಿ ಎಂದು ಕೇಳುತ್ತಿದ್ದರು. ಇದೇ ಪ್ರಶ್ನೆ ಬಂಧುಗಳು ಸುತ್ತಮುತ್ತಲಿನ ಮಂದಿಯೂ ಕೇಳುತ್ತಿದ್ದರು. ಆಗೆಲ್ಲಾ ನನಗೆ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆದರೆ ಈಗ ಆ ಪ್ರಶ್ನೆಗೆ ಉತ್ತರ ತಿಳಿದಿದೆ. ಈಗ ಯಾರಾದರೂ ಅದೇ ಪ್ರಶ್ನೆ ಕೇಳಿದರೆ ನನಗೆ ಮತ್ತೆ ಮಗು ಬೇಕು ಅಂತ ಹೇಳುತ್ತೀನಿ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಕಳೆದ ವರ್ಷ ಒಂದು ಮಗುವಿಗೆ ಇದೀಗ ಮತ್ತೆ