ಹಂ ದಿಲ್ ದೇ ಚುಕೆ ಸನಮ್, ದೇವ್ ದಾಸ್, ಬ್ಲಾಕ್, ಗುಜಾರಿಷ್ ನಂತಹ ಸಿನಿಮಾಗಳು ಭಾರಿ ಬಡ್ಜೆಟ್ ಗಳು ಮತ್ತು ಅದ್ಭುತ ಸೆಟ್ಟಿಂಗ್ ಗಳಿಂದ ಫೇಮಸ್ ಆಗಿತ್ತು. ಅಂತಹ ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗುವ ಏಕೈಕ ವ್ಯಕ್ತಿ ಅಂದ್ರೆ ಸಂಜಯ್ ಲೀಲಾ ಬನ್ಸಾಲಿ. ಈಕೆ ಬಿಡುಗಡೆ ಆಗಿರುವ ರಾಮ್ ಲೀಲಾ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ. ಹಿಂಸೆ, ಸಿಡಿ ಮದ್ದುಗಳ ಮದ್ದಳೆ, ಗಲಾಟೆಯಿಂದ ತುಂಬಿರುವ ಊರೊಂದರಲ್ಲಿ ಒಂದು ಜೋಡಿ ಆಕರ್ಷಣೆಗೆ ಒಳಗಾಗುತ್ತಾರೆ.