PR ಈಗ ಬಾಲಿವುಡ್ ಮಂದಿಯ ಗಮನ ದಕ್ಷಿಣದ ಸಿನಿಮಾಗಳತ್ತ. ಅಕ್ಷಯ್ ಕುಮಾರ್ ಸಹ ಇದಕ್ಕೆ ಹೊರತಲ್ಲ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಠಾಗೂರ್ ಚಿತ್ರ ದ ರೀಮೇಕ್ ನಲ್ಲಿ ಈಗ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರಂತೆ. ಅವರ ಜೋಡಿಯಾಗಿದ್ದಾಳೆ ಶೃತಿಹಾಸನ್. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಕ್ರಿಶ್. ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಈ ರೀಮೇಕ್ ಚಿತ್ರ ಇದರತ್ತ ಹೆಚ್ಚು ಗಮನ ನೀಡುವಂತೆ ಮಾಡಿದೆ.ಸಾಕಷ್ಟು ಸೋಲುಗಳ ನಂತರ ಒಂದಷ್ಟು ಗೆಲುವನ್ನು ಕಾಣುತ್ತಿರುವ ನಟಿ