PR ಹಾಲಿವುಡ್ ನಟಿ ಹ್ಯಾರ್ಲಿ ಮತ್ತು ಕ್ರಿಕೆಟರ್ ಶೇನ್ ವಾರ್ನ್ ವಿಚ್ಚೇದನ ಪಡೆದಿದ್ದಾರೆ ಎನ್ನುವ ಸಂಗತಿ ಸಾಕಷ್ಟು ದಿನಗಳಿಂದ ವಿಶ್ವದೆಲ್ಲೆಡೆ ಹರಡಿತ್ತು. ಆದರೆ ಅದಕ್ಕೆ ಸಂಬಂಧಪಟ್ಟಂತೆ ಈ ಸಂಗತಿಯನ್ನು ಅವರು ಅಲ್ಲಗಳೆದಿದ್ದರು.ತಾವು ಒಂದಾಗಿಯೇ ಇದ್ದೇವೆಂದು ಹೇಳಿದ್ದರು. ಅದು ಆಗಿನ ಕಥೆ.ಹಲವು ಸಂದರ್ಭಗಳಲ್ಲಿ, ಹಲವು ಅನೇಕ ರೂಮರ್ಗಳು ಹೆಚ್ಚಿನ ಪ್ರಭಾವ ಬೀರಿತ್ತಾದರು, ಅಲ್ಪ ಕಾಲದ ಬಳಿಕ ಅದು ತಣ್ಣಗಾಯಿತು.ಆದರೆ ಈಗ ಸಿಕ್ಕಿರುವ ಸಮಾಚಾರದ ಅನ್ವಯ ಅವರಿಬ್ಬರೂ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ. ಬಹಳ ಕಾಲದಿಂದ