PRPR ಶ್ಯಾಮ್ ಬೆನಗಲ್ ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ. ಅವರು ಕೇವಲ ಹಿರಿತೆರೆಯಲ್ಲಿ ಮಾತ್ರವಲ್ಲ ಕಿರಿತೆರೆಯಲ್ಲೂ ಸಹ ತಮ್ಮ ಸಾಧನೆಯನ್ನು ತೋರಿದ್ದಾರೆ. 1980ರ ದಶಕದ ಭಾರತ್ ಏಕ್ ಖೋಜ್ ಟಿವಿ ಧಾರವಾಹಿ ಯನ್ನು ನಿರ್ದೇಶಿಸಿ ಭಾರತೀಯ ಟೀವಿ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಮತ್ತೊಮ್ಮೆ ನಿರ್ದೇಶಕ ಶ್ಯಾಮ್ ಬೆನಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಭಾರತದ ಸಂವಿಧಾನ ರಚಿಸಿದ ಬಗೆಯನ್ನು ಧಾರವಾಹಿಯ ಮೂಲಕ ಜನರಿಗೆ ತಿಳಿಯಪಡಿಸಲು ಮುಂದಾಗಿದ್ದಾರೆ.ಅದಕ್ಕೆ ಕಾರಣ