PRPR ಯಾವ ಪಾತ್ರದ ನಟನೆಗೂ ಸೈ ಎಂದಿದ್ದ ಶ್ರದ್ಧಾ ಇದೀಗ ಐಟಂ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾಳೆ. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಬೇಕೆಂಬ ಬಯಕೆಯಿರುವ ಶ್ರದ್ಧಾ ಕಪೂರ್ಗೆ ಉತ್ತಮ ಅವಕಾಶಗಳೇ ಸಿಕ್ಕಿರಲಿಲ್ಲ.ಬಾಕ್ಸ್ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಆಶಿಖಿ-2 ಚಿತ್ರದಲ್ಲಿ ಅಭಿನಯಿಸಿದ್ದ ಶ್ರದ್ಧಾ ಇದೀಗ ಕರಣ್ ಜೋಹರ್ ಅವರ ಮುಂಬರುವ ಚಿತ್ರ ಉಂಗ್ಲಿಯಲ್ಲಿ ಫುಲ್ ಹಾಟ್ ಆಗಿ ಕಾಣಿಸಲಿದ್ದಾರೆ. ಈ ಬಳಿಕವಾದರೂ ಆಕೆಗೆ ಬಾಲಿವುಡ್ನಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತದೋ ಎಂಬುದನ್ನು ಕಾದು