ಬಾಲಿವುಡ್ನ ಕ್ವೀನ್ ಶ್ರೀದೇವಿ ಭರ್ಜರಿಯಾಗಿಯೇ ತಮ್ಮ ಐವತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಯಿತು. ಆಕೆಯ ಪತಿ ಬೋನಿ ಕಪೂರ್ ಮುಂಬಯಿಯ ಐಷಾರಾಮಿ ಸೋಬೊ ನೈಟ್ಕ್ಲಬ್ನಲ್ಲಿ ಪಾಟರ್ಿ ಆಯೋಜಿಸಿದ್ದರು. ಶ್ರೀದೇವಿಗೆ ವಿಶ್ ಮಾಡಲು ಬಾಲಿವುಡನ್ ದಿಗ್ಗಜರು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರಮುಖ ಸೆಲೆಬ್ರೆಟಿಗಳಾದ ಶಾರೂಖ್ ಖಾನ್, ಏಕ್ತಾ ಕಪೂರ್, ಅಮಿತಾಭ್ ಬಚ್ಚನ್, ಕುಟುಂಬದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಕಪೂರ್, ಮಗ ಅರ್ಜುನ್ ಕಪೂರ್