PR ದಿನ ಕಾಲದಲ್ಲಿ ಎಂತಹ ಸೂಪರ್ ಹೀರೋಗಳು ಆಗಿರಲಿ ಸ್ನೇಹಕ್ಕಾಗಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ವಾಗಿತ್ತು. ಆದರೆ ಅಣ್ಣಾವರ ಕಾಲದಲ್ಲಿ ಇದ್ದ ಸಂಸ್ಕೃತಿ ಕ್ರಮೇಣ ಕಡಿಮೆ ಆಯಿತು. ತಮ್ಮ ತಾರಾ ಇಮೇಜ್ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದು ಅನೇಕರು ಈ ಅಂಶಕ್ಕೆ ಗಮನ ನೀಡಿಲ್ಲ. ಆದರೆ ಇದೆಲ್ಲಕ್ಕೂ ಅಪವಾದ ಶ್ರೀನಗರ ಕಿಟ್ಟಿ . ಅಂತಹ ಯಾವುದೇ ಸಂಗತಿಗೂ ಗಮನ ನೀಡದೆ ಆತ ತಲೆ