PR ಇತ್ತೀಚಿಗೆ ನಡೆದ ರೇಸುಗುರ್ರಂ ಚಿತ್ರದ ಆಡಿಯೋ ಬಿಡುಗಡೆಯ ಸಮಯದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಅಲ್ಲೂ ಅಜುನ್ ಅವರ ಬದುಕಲ್ಲಿ ನಡೆದಿರುವ ಅನೇಕ ರಹಸ್ಯಗಳನ್ನು ಅವರ ಅಭಿಮಾನಿಗಳ ಮುಂದೆ ಬಿಚ್ಚಿಟ್ಟರು. ಶ್ರಮ ವಹಿಸಿ ಮೇಲೆ ಬಂದ ಬನ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಚಿರು. ಚಿತ್ರರಂಗದಲ್ಲಿರುವ ಕಷ್ಟಗಳ ಬಗ್ಗೆ ಅರಿವು ಮ್ನೂಡಿಸಿ ಕೊಂದ ಕಾರಣ ಈತ ರೇಸುಗುರ್ರಂ (ರೇಸ್ ಕುದುರೆ ) ಆಗಿದ್ದಾನೆ. ಚಿಕ್ಕಂದಿನಿಂದಲೂ ಬನ್ನಿ ತುಂಬಾ ಆಕ್ಟಿವ್.ಆಟ ತನಗೆ