PR ಚಿತ್ರರನ್ಗ್ದದಲ್ಲಿ ಒಂದು ಪದ್ಧತಿ ಇದೆ. ಸಾಮಾನ್ಯವಾಗಿ ಹೀರೋಗಳ ಬಳಿಪ್ರೈವೇಟ್ ಪ್ರೊಡಕ್ಷನ್ ಹೌಸ್ ಗಳು ವರ್ಷಾನುಗಟ್ಟಲೆ ನಟಿಸುವುದಕ್ಕೆ ಅಗ್ರಿಮೆಂಟ್ ಮಾಡಿಸಿಕೊಳ್ಳುತ್ತವೆ. ಆದರೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಏಕಕಾಲದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರುತಿ ಹಾಸನ್ ಗೆ ಈ ಅವಕಾಶ ದೊರಕಿದೆ. ಈಗ ಶ್ರುತಿ ಹಾಸನ್ ಒಂದು ಕಾರ್ಪೋರೆಟ್ ದೊಡ್ಡ ಡೀಲಿಂಗ್ ಕುದುರಿಸಿಕೊಂಡಿದ್ದಾಳೆ . ಶ್ರುತಿ ಹಾಸನ್ ಈರೊಸ್ ಸಂಸ್ಥೆಯ ಜೊತೆಯಲ್ಲಿ ಒಂದು ಅಗ್ರಿಮೆಂಟ್ ಗೆ ಸಹಿ ಹಾಕ ಬೇಕಾಗಿದೆ. ಆ