PR ಅದೃಷ್ಟದ ಆಟದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹೇಳಲು ಹೊರಟಿರುವ ಸಂಗತಿಯೂ ಅಂತಹದ್ದೇ ಆಗಿದೆ. ಈಗ ಬಾಲಿವುಡ್ ನಟರು ಹೆಚ್ಚಾಗಿ ದಕ್ಷಿಣ ಭಾರತ ಚಿತ್ರಗಳತ್ತಲೇ ತಮ್ಮ ಗಮನ ನೆಟ್ಟಿದ್ದಾರೆ. ದಕ್ಷಿಣ ಭಾರತದ ಯಶಸ್ವಿ ಚಿತ್ರಗಳನ್ನು ರೀಮೇಕ್ ಮಾಡುವುದರ ಮೂಲಕ ತಾವು ಯಶಸ್ಸು ಸಾಧಿಸುತ್ತಿದ್ದಾರೆ. ಇದು ಬಾಲಿವುಡ್ ಚಿತ್ರ ನಿರ್ಮಾಣದ ಒಂದು ಭಾಗವಾಗಿದೆ. ಈ ಸಾಲಿಗೆ ನಟ ಅಕ್ಷಯ್ ಕುಮಾರ್ ಅವರು ಸಹ ಸೇರ್ಪಡೆ ಆಗಿದ್ದಾರೆ.