PR ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೊಚಾಡಿಯನ್ ಡಿ.12ರಂದು ತೆರೆಕಾಣಲಿದೆ. ಅವರ ಹುಟ್ಟುಹಬ್ಬದ ದಿನ ಇದು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ರಜನಿಕಾಂತ್ ಸಂಖ್ಯಾಶಾಸ್ತ್ರದ ಬಲೆಯಲ್ಲಿ ಸಿಕ್ಕಿಕೊಂಡಿದ್ದಾರೆ ಎನ್ನಲಾಗಿದೆ. ಕೊಚಾಡಿಯನ್ ಬಿಡುಗಡೆ ವಿಳಂಬದ ಬಗ್ಗೆ ಇರುವ ಆತಂಕ ರಜನಿಕಾಂತ್ಗೆ ಕಾಡುತ್ತಿದೆಯಂತೆ. ಅದೇ ಕಾರಣಕ್ಕೆ ಸಂಖ್ಯಾಶಾಸ್ತ್ರಜ್ಞರ ಮೊರೆಹೋಗಿರುವ ರಜನಿಕಾಂತ್ ಕೊಚಾಡಿಯನ್ ಎಂಬ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಕೊಚಾಡಿಯನ್ ಎಂದು ಆಂಗ್ಲ ಭಾಷೆಯಲ್ಲಿ ಬರೆಯುವಾಗ ಬಳಸುತ್ತಿದ್ದ ಎರಡು ಐ