PR ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಗೂಡಿಗೆ ಸೇರ್ಪಡೆ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 21 ರಂದು ಪುಣೆಯ ಯರವಾಡ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಆಗಿದ್ದರು. ಅದಾದ ನಂತರ ಅವರಿಗೆ ಎರಡು ಬಾರಿ ಪೆರೋಲ್ ಅವಧಿಯನ್ನು ಹೆಚ್ಚಿಸಿ ಕೊಂಡರು. ಈ ಮುಖಾಂತರ ಅವರ ಬಗ್ಗೆ ಕಾಟು ಟೀಕೆಗಳು ಉದುರಿದ್ದವು . ಮಾಧ್ಯಮಗಳಲ್ಲಿ ಅದೇ ಸಂಗತಿಯು ದೊಡ್ಡದಾಗಿ ಎಲ್ಲರ ಗಮನ ಸೆಳೆದಿತ್ತು. ತನ್ನ ಪತ್ನಿ ಮಾನ್ಯತಳಿಗೆ ಅನಾರೋಗ್ಯ, ದಯಮಾಡಿ