PRPR ಪುಣೆ: ಬಾಲಿವುಡ್ ಚಿತ್ರನಟ ಸಂಜಯ್ ದತ್ ಅವರಿಗೆ ಪುಣೆಯ ಯರವಾಡ ಜೈಲಿನಿಂದ ಮತ್ತೆ 14 ದಿನಗಳ ಕಾಲ ಪೆರೋಲ್ ವಿಸ್ತರಣೆಯಾಗಿದೆ. 1993ರ ಮುಂಬೈ ಸ್ಫೋಟಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರಾಗಿರುವ ಸಂಜಯ್ ದತ್ ಅವರಿಗೆ ಅಕ್ಟೋಬರ್ 1ರಿಂದ ವೈದ್ಯಕೀಯ ತುರ್ತಿನ ಆಧಾರದ ಮೇಲೆ 14 ದಿನಗಳ ಕಾಲ ಪೆರೋಲ್ ರಜೆ ನೀಡಲಾಗಿದೆ. ಅಕ್ಟೋಬರ್ 15ರಂದು ಅವರು ಜೈಲಿಗೆ ಹಿಂತಿರುಗಬೇಕಿದೆ.1993ರ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ ಅವರು ಸ್ವಯಂ ಚಾಲಿತ ರೈಫಲ್ ಮತ್ತು