PR ಸೂಪರ್ ಹಿಟ್ ಹಾಲಿವುಡ್ ಸಿನಿಮಾ ಗಾಡ್ ಫಾದರ್ ಚಿತ್ರದ ಥೀಂ ಸಾಂಗ್ ಸ್ಫೂರ್ತಿಯಿಂದ ಸಿದ್ಧವಾದ ಸತ್ಯ-2 ಚಿತ್ರದ ಹಾಡನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಯೂ ಟ್ಯೂಬ್ ನಲ್ಲಿ ರಾಂ ಗೋಪಾಲ್ ವರ್ಮ ಫಿಲ್ಮ್ ಫ್ಯಾಕ್ಟರಿ ಬಿಡುಗಡೆ ಮಾಡಿದೆ. ಸರ್ಕಾರ್ ಶೂಟಿಂಗ್ ಆರಂಭಿಸಿದ ದಿನದಿಂದಲೂ ನಾನೊಂದು ಮಾತನ್ನು ಹೇಳುತ್ತಿದ್ದೇನೆ. ವಿಶ್ವದಲ್ಲಿ ಇರುವ ಅನೇಕ ಮಂದಿ ನಿರ್ದೇಶಕರಂತೆ ನಾನೂ ಸಹ ಗಾಡ್ ಫಾದರ್ ಸಿನಿಮಾದಿಂದ