PR ಮಹೇಶ್ ಭಟ್ ಪುತ್ರಿ ಪೂಜಾ ಭಟ್ ನಟನೆಗಿಂತ ಹೆಚ್ಚಾಗಿ ತಮ್ಮ ನಿರ್ದೇಶಗಳನ ಮೂಲಕವೂ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಅವರು ತೆಗೆದ ಚಿತ್ರಗಳಲ್ಲಿ ಸಾಕಷ್ಟು ಹಾಟ್ ಹಾಟ್ ಅಂಶಗಳೇ ಇರುತ್ತದೆ. ನಟಿ ಹಾಗೂ ನಟ ಸಂಪೂರ್ಣವಾಗಿ ತಮ್ಮ ರೂಪರಾಶಿಯನ್ನು ಬಿಚ್ಚಿ ತೋರಿಸಿ ಬಿಡುತ್ತಾರೆ. ಆದ್ದರಿಂದ ಬಾಲಿವುಡ್ ಸಿನಿಮಾ ಪ್ರಿಯರಿಗೆ ಪೂಜಾ ಕಂಡರೆ ಅಪಾರವಾದ ಪ್ರೀತಿ. ಆಕೆ ಸಿನಿಮಾ ತೆಗಿತಾಳೆ ಅಂದ್ರೆ ಮತ್ಯಾವ ಸುಂದರಿಯನ್ನು ಬಿಚ್ಚಿ ಬಿಚ್ಚಿ ತೆರೆದು ಪ್ರೇಕ್ಷಕರಿಗೆ ತೋರಿಸ