PR ದಕ್ಷಿಣ ಭಾರತದಲ್ಲಿರುವ ಯಾವುದೇ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರು ಸನಾ ಖಾನ್ ಗೆ ಹೇಳಿಕೊಳ್ಳುವಂತಹ ಯಶಸ್ಸು ದೊರಕಲಿಲ್ಲ. ಅದಕ್ಕಾಗಿ ಆಕೆ ಮಾಡಿದ ಪ್ರಯತ್ನಗಳು ಅಪಾರ. ಆಕೆಗೆ ಜೀವ ಕೊಟ್ಟ ಕಾರ್ಯಕ್ರಮ ಬಿಗ್ ಬಾಸ್. ಆ ರಿಯಾಲಿಟಿ ಷೋ ಮುಖಾಂತರ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬಕ್ಕೆ ಹೆಚ್ಚು ಹತ್ತಿರವಾದ ನಟಿ ಸನಾ ಖಾನ್ . ಆಕೆಯು ಅನೇಕ ಚಿತ್ರಗಳಲ್ಲಿ ನಟಿಸಿ ಸೋತರು ಜೈ ಹೋ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಆಗುವ