ಕೆನಡಾ ಮೂಲದ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಬೆಂಗಳೂರಿಗೆ ಬಂದು ದಿನವೆಲ್ಲಾ ಅಡ್ಡಾಡಿ ಬಳಿಕ ಬರ್ಲೆನ್ಗೆ ಹಾರಿದ್ದು ಈಗ ಹಳೇ ಸುದ್ದಿ. ಈ ಸಂದರ್ಭ ಅವರು ತಮ್ಮ ಮನದಾಳದ ಬಯಕೆಗಳನ್ನು ಬಹಿರಂಗಗೊಳಿಸಿದ್ದಾರೆ. ಫೊರ್ನ್ ಚಿತ್ರಗಳ ಮೂಲಕ ವಿಶ್ವವಿಖ್ಯಾತಿ ಪಡೆದಿದ್ದ ಸನ್ನಿ ಬಾಲಿವುಡ್ನಲ್ಲಿ ಈಗ ನೆಲೆ ಕಾಣುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಜಿಸ್ಮ್ 2, ಶೂಟ್ ಔಟ್ ವಡಾಲಾ ಬಳಿಕ ರಾಗಿಣಿ ಎಂಎಂಎಸ್ 2, ಜಾಕ್ಪಾಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜಾಕ್ಪಾಟ್ ಚಿತ್ರದಲ್ಲಿ ಇತ್ತೀಚೆಗೆ