ಮಾದಕ ಮೈ ಸುಂದರಿ ಸನ್ನಿ ಲಿಯೋನ್ ಗೆ ಬೆಂಗಳೂರಿನ ಟ್ರಾಫಿಕ್ ನ ತೀವ್ರತೆ ಅರಿವು ಆಗಿದೆ. ಸಾಮಾನ್ಯವಾಗಿ ಬೆಂಗಳೂರಿಗರು ಈ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತು.ಆದರೇ ಈ ನಟಿ ಅದ್ಯಾಕೆ ನಮ್ಮೂರಿಗೆ ಬಂದು ಪರದಾಡ ಬೇಕಾಯ್ತು ಎಂದು ಬೆಂಗಳೂರಿಗರು ತಿಳಿಯುವುದು ಸಹಜ. ಅದಕ್ಕೂ ಕಾರಣವಿದೆ. ಬೆಂಗಳೂರಿನಲ್ಲಿ ಆಕೆ ತನ್ನ ಹೊಸ ಚಿತ್ರ ಜಾಕ್ ಪಾಟ್ ನ ಪ್ರಮೋಷನ್ ಗೆಂದು ಬಂದಿದ್ದಳು.ಕೇವಲ ಐದು ನಿಮಿಷಕ್ಕೆ ತಲುಪಬೇಕಾದ ಫೈವ್ ಸ್ಟಾರ್ ಹೋಟಲ್